Karnataka Silk Industries Corporation has announced 25 percent discount on Mysore silk sarees at sale in secretariat club from October 10 to 17. <br /><br />ಮೈಸೂರು ದಸರಾ ಅಂಗವಾಗಿ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ವತಿಯಿಂದ ಅ.10ರಿಂದ 17ರವರೆಗೆ ಸೀರೆಗಳ ಮಾರಾಟ ಮತ್ತು ಪ್ರದರ್ಶನ ಆಯೋಜಿಸಿದೆ.